Chitradurga: Valmiki Community protested and warned HD Kumaraswamy Government to fulfill the demands or else, JDS and Congress will lose community votes in upcoming elections <br /> <br /> <br /> ವಾಲ್ಮೀಕಿ ನಾಯಕ ಸಮಾಜದ ಬೇಡಿಕೆಗಳಿಗೆ ಸಮ್ಮಿಶ್ರ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದರ ಜೊತೆಗೆ ಸರ್ಕಾರ ಬೀಳಿಸಲು ಚಿಂತನೆ ನಡಬೇಕಾಗುತ್ತದೆ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದ ಪುರಿ ಸ್ವಾಮೀಜಿ ಖಡಕ್ ಎಚ್ಚರಿಕೆ ನೀಡಿದ್ದಾರೆ. <br />